ತಿರುಕ್ಕುರಳ್ ಅಧ್ಯಯನ ಸಂಗಾತಿ
ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.
ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 2. வான்சிறப்பு · The Blessing of Rain
ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು
-
சிறப்பொடு பூசனை செல்லாது வானம்வறக்குமேல் வானோர்க்கும் ஈண்டு.Sirappotu Poosanai Sellaadhu Vaanam · Varakkumel Vaanorkkum Eentuವರುಣದೇವಗೆ ಸಲ್ಲಿಸರು ಪೂಜೆ
ಅನಾವೃಷ್ಟಿಯಲಿ; ಬರಗಾಲ ಬರಲುThe earth, beneath a barren sky,
Would offerings for the gods deny.ತಮಿಳು ವ್ಯಾಖ್ಯಾನ
மழை பெய்யாமல்போனால் விண்ணுலகத்தார்க்கும் இவ்வுலகில் செய்யப்படும் விழாவும் பூசையும் நடைபெறமாட்டா.
-
வான்நின்று உலகம் வழங்கி வருதலால்தான்அமிழ்தம் என்றுணரற் பாற்று.Vaannindru Ulakam Vazhangi Varudhalaal · Thaanamizhdham Endrunarar Paatruನಿಯಮಿತ ವೃಷ್ಟಿಯೇ ಜಗತ್ ಸಮೃದ್ಧಿಗೆ ಕಾರಣ
ಅದನ್ನು ಅಮೃತವೆಂದೇ ಗ್ರಹಿಸುವುದೇ ಸರಿ.The genial rain ambrosia call:
The world but lasts while rain shall fall.ತಮಿಳು ವ್ಯಾಖ್ಯಾನ
மழை இடையறாது பெய்ய, உலகம் நிலைபெற்றிருத்தலால், அம்மழையே உலகிற்கு அமிழ்தம் என்று கருதற்குரியது.
-
நீர்இன்று அமையாது உலகெனின் யார்யார்க்கும்வான்இன்று அமையாது ஒழுக்கு.Neerindru Amaiyaadhu Ulakenin Yaaryaarkkum · Vaanindru Amaiyaadhu Ozhukkuಧರಣಿಯಲಿಂದು ನೀರಿಲ್ಲವೆಂದಾದರೆ
ಧರಣಿಯೊಳು ನಿಲುವುದು ಶಾಂತಿಯೆಂತು?Water is life that comes from rain
Sans rain our duties go in vain.ತಮಿಳು ವ್ಯಾಖ್ಯಾನ
எவ்வளவு மேல்நிலையில் உள்ளவர்க்கும் நீரில்லாமல் உலக இன்பங்களைத் துய்த்தல் இயலாது; அந்நீர் இடையறாது பெய்தலும் வானில்லாமல் நடவாது.
-
விசும்பின் துளிவீழின் அல்லால்மற் றாங்கேபசும்புல் தலைகாண்பு அரிது.Visumpin Thuliveezhin Allaalmar Raange · Pasumpul Thalaikaanpu Aridhuಮಳೆ ಹನಿ ಬೀಳದಿರೆ ಚಿಗುರು
ಹಸಿರು ಹುಲ್ಲಿನ ತಲೆ ಕಾಣುವದೆಂತು?No grassy blade its head will rear,
If from the cloud no drop appear.ತಮಿಳು ವ್ಯಾಖ್ಯಾನ
மழையின் துளி விழுந்தால் மட்டுமே பசும்புல்லின் தலையையும் காணமுடியும்; மழை பெய்யாவிடில், அதனைக் காணுதலும் இயலாததகும்.
-
தானம் தவம்இரண்டும் தங்கா வியன்உலகம்வானம் வழங்கா தெனின்.Thaanam Thavamirantum Thangaa Viyanulakam · Vaanam Vazhangaa Theninದಾನ ಧರ್ಮವೆರಡೂ ತಂಗದು ಲೋಕದಲಿ
ಮುಗಿಲು ಮೋಡ ಮಳೆಗರೆಯದಿರೆWere heaven above to fail below
Nor alms nor penance earth would show.ತಮಿಳು ವ್ಯಾಖ್ಯಾನ
மழை பெய்யவில்லையானால், அகன்ற உலகில் தானம், தவம் ஆகிய இரண்டு அறங்களும் இல்லாமல் போகும்.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ
ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ನಿಯಮಿತ ವೃಷ್ಟಿಯೇ ಜಗತ್ ಸಮೃದ್ಧಿಗೆ ಕಾರಣ …”
ಉತ್ತರ
C · ಅದನ್ನು ಅಮೃತವೆಂದೇ ಗ್ರಹಿಸುವುದೇ ಸರಿ. · ಕುರಳ್ 11
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಮಳೆ ಹನಿ ಬೀಳದಿರೆ ಚಿಗುರು …”
ಉತ್ತರ
C · ಹಸಿರು ಹುಲ್ಲಿನ ತಲೆ ಕಾಣುವದೆಂತು? · ಕುರಳ್ 16
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ದಾನ ಧರ್ಮವೆರಡೂ ತಂಗದು ಲೋಕದಲಿ …”
ಉತ್ತರ
B · ಮುಗಿಲು ಮೋಡ ಮಳೆಗರೆಯದಿರೆ · ಕುರಳ್ 19
ಒಂದು ವಿಷಯದಿಂದ ಆರಂಭಿಸಿ
- 79. நட்பு · Friendship
- 31. வெகுளாமை · Restraining Anger
- 40. கல்வி · Learning
- 11. செய்ந்நன்றியறிதல் · Gratitude
- 62. ஆள்வினை உடைமை · Manly Effort
- 30. வாய்மை · Veracity
- 16. பொறையுடைமை · The Possession of Patience, Forbearance
- 9. விருந்தோம்பல் · Hospitality
- 104. உழவு · Farming
- 2. வான்சிறப்பு · The Blessing of Rain
ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.
ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0





