ತಿರುಕ್ಕುರಳ್ ಅಧ್ಯಯನ ಸಂಗಾತಿ
ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.
ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 11. செய்ந்நன்றியறிதல் · Gratitude
ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು
-
உதவி வரைத்தன்று உதவி உதவிசெயப்பட்டார் சால்பின் வரைத்து.Udhavi Varaiththandru Udhavi Udhavi · Seyappattaar Saalpin Varaiththuಉಪಕಾರಕ್ಕೆ ಅಳತೆಗೋಲಿಲ್ಲ; ಅದ ಪಡೆವವನ
ಅರ್ಹತೆಯೇ ಅದನಳೆವ ತಕ್ಕಡಿ.A help is not the help's measure
It is gainer's worth and pleasure.ತಮಿಳು ವ್ಯಾಖ್ಯಾನ
கைம்மாறான உதவி முன் செய்த உதவியின் அளவினதாகாது; உதவி செய்யப்பட்டவரின் பண்புக்கு ஏற்ற அளவினதாகும்.
-
எழுமை எழுபிறப்பும் உள்ளுவர் தங்கண்விழுமந் துடைத்தவர் நட்பு.Ezhumai Ezhupirappum Ulluvar Thangan · Vizhuman Thutaiththavar Natpuದುಃಖಿತನು ಮರೆಯನು ಏಳೇಳು ಜನ್ಮಕ್ಕೂ
ದುಃಖದಲಿ ಕಣ್ತೊಡೆದವನ ಮೈತ್ರಿಯ.Through sevenfold births, in memory fares
The willing friend who wiped one's tears.ತಮಿಳು ವ್ಯಾಖ್ಯಾನ
தங்களையடைந்த துன்பத்தை விரைந்து நீக்கியவருடைய நட்பை ஏழேழ் பிறப்பிலும் நல்லோர் நினைப்பர்.
-
நன்றி மறப்பது நன்றன்று நன்றல்லதுஅன்றே மறப்பது நன்று.Nandri Marappadhu Nandrandru Nandralladhu · Andre Marappadhu Nandruಒಳಿತನ್ನು ಮರೆವುದು ಒಳಿತಲ್ಲ; ಒಳಿತಲ್ಲದುದ
ಅಂದೇ ಮರೆಯುವುದು ಒಳಿತು.To forget good turns is not good
Good it is over wrong not to brood.ತಮಿಳು ವ್ಯಾಖ್ಯಾನ
பிறர் முன்பு செய்த நன்மையை மறப்பது ஒருவனுக்கு அறமாகாது; அவர் செய்த தீமையைச் செய்தபொழுதே மறப்பது அறமாகும்.
-
காலத்தி னாற்செய்த நன்றி சிறிதெனினும்ஞாலத்தின் மாணப் பெரிது.Kaalaththi Naarseydha Nandri Siridheninum · Gnaalaththin Maanap Peridhuಸಮಯದಲೆಸಗಿದ ಉಪಕಾರವು ಅಲ್ಪವೇ ಆದರೂ
ಮೌಲ್ಯದೊಳು ಪೃಥಿವಿಗಿಂತ ಹಿರಿದು.A help rendered in hour of need
Though small is greater than the world.ತಮಿಳು ವ್ಯಾಖ್ಯಾನ
ஒருவனுக்கு உரிய காலத்தில் செய்த உதவி சிறிதாயிருப்பினும் காலம் கருதிச் செய்யப் பட்டமையால், அது நிலவுலகினும் மிகப் பெரிதாகும்.
-
பயன்தூக்கார் செய்த உதவி நயன்தூக்கின்நன்மை கடலின் பெரிது.Payandhookkaar Seydha Udhavi Nayandhookkin · Nanmai Katalin Peridhuಪ್ರತ್ಯುಪಕಾರದ ಪ್ರತೀಕ್ಷೆಯಿಲ್ಲದೆ ಎಸಗಿದ ಉಪಕಾರವು
ಮಹಾಸಾಗರಕ್ಕಿಂತ ಹಿರಿದು.Help rendered without weighing fruits
Outweighs the sea in grand effects..ತಮಿಳು ವ್ಯಾಖ್ಯಾನ
ஒருவர்க்கு இது செய்தால் இன்னது நமக்குக் கிடைக்குமென்று, பயனை ஆராய்ந்து பார்க்காமல் செய்த உதவியாகிய ஈரமுடைமையை எடையிட்டுப் பார்த்தால், அதன் நன்மை கடலினும் பெரிதாகும்.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ
ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಪ್ರತ್ಯುಪಕಾರದ ಪ್ರತೀಕ್ಷೆಯಿಲ್ಲದೆ ಎಸಗಿದ ಉಪಕಾರವು …”
ಉತ್ತರ
C · ಮಹಾಸಾಗರಕ್ಕಿಂತ ಹಿರಿದು. · ಕುರಳ್ 103
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ದುಃಖಿತನು ಮರೆಯನು ಏಳೇಳು ಜನ್ಮಕ್ಕೂ …”
ಉತ್ತರ
B · ದುಃಖದಲಿ ಕಣ್ತೊಡೆದವನ ಮೈತ್ರಿಯ. · ಕುರಳ್ 107
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಒಳಿತನ್ನು ಮರೆವುದು ಒಳಿತಲ್ಲ; ಒಳಿತಲ್ಲದುದ …”
ಉತ್ತರ
C · ಅಂದೇ ಮರೆಯುವುದು ಒಳಿತು. · ಕುರಳ್ 108
ಒಂದು ವಿಷಯದಿಂದ ಆರಂಭಿಸಿ
- 79. நட்பு · Friendship
- 31. வெகுளாமை · Restraining Anger
- 40. கல்வி · Learning
- 11. செய்ந்நன்றியறிதல் · Gratitude
- 62. ஆள்வினை உடைமை · Manly Effort
- 30. வாய்மை · Veracity
- 16. பொறையுடைமை · The Possession of Patience, Forbearance
- 9. விருந்தோம்பல் · Hospitality
- 104. உழவு · Farming
- 2. வான்சிறப்பு · The Blessing of Rain
ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.
ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0





