ತಿರುಕ್ಕುರಳ್ ಅಧ್ಯಯನ ಸಂಗಾತಿ
ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.
ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 62. ஆள்வினை உடைமை · Manly Effort
ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು
-
பொறியின்மை யார்க்கும் பழியன்று அறிவறிந்துஆள்வினை இன்மை பழி.Poriyinmai Yaarkkum Pazhiyandru Arivarindhu · Aalvinai Inmai Pazhiವಿಧಿಯಿಂದ ಬರ್ಪ ವಿಫಲತೆ ಅಪಮಾನಕರವಲ್ಲ
ಆಲಸ್ಯದಿ ಪರಿಶ್ರಮಿಸದೆ ವಿಫಲನಾಗಲು ಅತಿ ಅಪಮಾನಕರ.Misfortune is disgrace to none
The shame is nothing learnt or done.ತಮಿಳು ವ್ಯಾಖ್ಯಾನ
நன்மை செய்யும் விதியில்லாமை யார்க்கும் பழியாகாது; அறிய வேண்டியதை அறிந்து வினை மேற்கொள்ளாதிருத்தலே பழியாகும்.
-
அருமை உடைத்தென்று அசாவாமை வேண்டும்பெருமை முயற்சி தரும்.Arumai Utaiththendru Asaavaamai Ventum · Perumai Muyarsi Tharumತ್ಯಜಿಸದಿರು ಕರ್ಮವ ಅಸಂಭವವೆಂದು; ಪ್ರಯತ್ನವೇ
ಕಾರ್ಯಕ್ಷಮತೆಯಾಗಿ ಪೊಗಳ ತರುವುದು.Feel not frustrate saying "Tis hard".
Who tries attains striving's reward.ತಮಿಳು ವ್ಯಾಖ್ಯಾನ
நாம் இச்செயலைச் செய்துமுடித்தல் அருமை உடையதென்று எண்ணி ஒருவன் மனம் தளர்தல் கூடாது; அதனை முடித்தலுக்கேற்ற பெருமையைத் தன் முயற்சி உண்டாக்கும்.
-
முயற்சி திருவினை ஆக்கும் முயற்றின்மைஇன்மை புகுத்தி விடும்.Muyarsi Thiruvinai Aakkum Muyatrinmai · Inmai Pukuththi Vitumಪರಿಶ್ರಮ ಆರ್ಥಿಕ ಸಮೃದ್ಧಿಯ ತರುವದು
ಪರಿಶ್ರಮ ಇಲ್ಲದಿರೆ ದಾರಿದ್ರ್ಯ ತಲೆತೋರುವುದು.Industry adds prosperity
Indolence brings but poverty.ತಮಿಳು ವ್ಯಾಖ್ಯಾನ
ஒருவனது முயற்சி அவனது செல்வத்தை வளர்க்கும்; முயற்சியின்மை அவனை வறுமையில் தள்ளும்.
-
தாளாண்மை என்னும் தகைமைக்கண் தங்கிற்றேவேளாண்மை என்னுஞ் செருக்கு.Thaalaanmai Ennum Thakaimaikkan Thangitre · Velaanmai Ennunj Cherukkuಪ್ರಯತ್ನ ಶೀಲತೆಗೆ ಮಹತ್ವ ಕೊಡುವ ವ್ಯಕ್ತಿಯೊಳು
ಪರೋಪಕಾರ ಉತ್ಕೃಷ್ಟಗುಣ ವಾಸಿಪುದು.On excellence of industry
Depends magnanimous bounty.ತಮಿಳು ವ್ಯಾಖ್ಯಾನ
எல்லார்க்கும் உதவுதல் என்னும் மேம்பாடு, முயற்சியென்று சொல்லப்படுகின்ற உயர்ந்த பண்பில் நிலைபெற்றது. வேளாண்மையென்பது முயற்சியுடையாரையன்றிப் பிறரிடம் இல்லை.
-
மடியுளாள் மாமுகடி என்ப மடியிலான்தாளுளாள் தாமரையி னாள்.Matiyulaal Maamukati Enpa Matiyilaan · Thaalulaal Thaamaraiyi Naalಆವರಿಸುವಳು ಅವಳಕ್ಕ ಆಲಸಿಯ
ಆಲಸ್ಯ ತೊರೆದವನ ವರಿಪಳು ಕಮಲಾಸನೆIlluck abides with sloth they say
*Laxmi's gifts with labourers stay.ತಮಿಳು ವ್ಯಾಖ್ಯಾನ
கரிய மூதேவி ஒருவனது சோம்பலில் தங்குவாளென்றும், திருமகள் சோம்பலற்றவனது முயற்சியில் தங்குவாளென்றும் அறிந்தோர் கூறுவர்.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ
ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಪ್ರಯತ್ನ ಶೀಲತೆಗೆ ಮಹತ್ವ ಕೊಡುವ ವ್ಯಕ್ತಿಯೊಳು …”
ಉತ್ತರ
B · ಪರೋಪಕಾರ ಉತ್ಕೃಷ್ಟಗುಣ ವಾಸಿಪುದು. · ಕುರಳ್ 613
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ವಿಧಿಯಿಂದ ಬರ್ಪ ವಿಫಲತೆ ಅಪಮಾನಕರವಲ್ಲ …”
ಉತ್ತರ
B · ಆಲಸ್ಯದಿ ಪರಿಶ್ರಮಿಸದೆ ವಿಫಲನಾಗಲು ಅತಿ ಅಪಮಾನಕರ. · ಕುರಳ್ 618
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಆವರಿಸುವಳು ಅವಳಕ್ಕ ಆಲಸಿಯ …”
ಉತ್ತರ
B · ಆಲಸ್ಯ ತೊರೆದವನ ವರಿಪಳು ಕಮಲಾಸನೆ · ಕುರಳ್ 617
ಒಂದು ವಿಷಯದಿಂದ ಆರಂಭಿಸಿ
- 79. நட்பு · Friendship
- 31. வெகுளாமை · Restraining Anger
- 40. கல்வி · Learning
- 11. செய்ந்நன்றியறிதல் · Gratitude
- 62. ஆள்வினை உடைமை · Manly Effort
- 30. வாய்மை · Veracity
- 16. பொறையுடைமை · The Possession of Patience, Forbearance
- 9. விருந்தோம்பல் · Hospitality
- 104. உழவு · Farming
- 2. வான்சிறப்பு · The Blessing of Rain
ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.
ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0





