ತಿರುಕ್ಕುರಳ್ ಅಧ್ಯಯನ ಸಂಗಾತಿ
ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.
ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 16. பொறையுடைமை · The Possession of Patience, Forbearance
ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು
-
மிகுதியான் மிக்கவை செய்தாரைத் தாந்தம்தகுதியான் வென்று விடல்.Mikudhiyaan Mikkavai Seydhaaraith Thaandham · Thakudhiyaan Vendru Vitalಅಹಂಕಾರದೊಳು ಎಸಗಿದ ಕೇಡನು ಕ್ಷಮಿಸಿ
ಸಹನಶೀಲವ ತೋರಿ ವಿನಯದಲಿ ಗೆಲುವುದು ಒಳಿತು.By noble forbearance vanquish
The proud that have caused you anguish.ತಮಿಳು ವ್ಯಾಖ್ಯಾನ
உள்ளச் செருக்கால் தமக்குத் தீமை செய்தவரைத் தாம் தம் பொறையுடைமையால் வெல்லல் வேண்டும்.
-
அகழ்வாரைத் தாங்கும் நிலம்போலத் தம்மைஇகழ்வார்ப் பொறுத்தல் தலை.Akazhvaaraith Thaangum Nilampolath Thammai · Ikazhvaarp Poruththal Thalaiಅಗೆದವರ ಧರಣಿಯದು ತಾ ಸಹಿಪಂತೆ
ತೆಗಳ್ವರ ಸಹಿಪುದು ಗುಣದೊಳು ಉತ್ತಮವೆಂಬರು.As earth bears up with diggers too
To bear revilers is prime virtue.ತಮಿಳು ವ್ಯಾಖ್ಯಾನ
தன்னைத் தோண்டுவாரைக் கீழே விழாமல் தாங்கிக்கொள்ளும் நிலம்போன்று, தம்மை அவமதிப்பவரையும் பொறுத்தல் தலைசிறந்த அறமாகும்.
-
நிறையுடைமை நீங்காமை வேண்டின் பொறையுடைமைபோற்றி யொழுகப் படும்.Niraiyutaimai Neengaamai Ventin Poraiyutaimai · Potri Yozhukap Patumಎಂದೆಂದೂ ಸಹನ ಶೀಲನೆಂದು ಬಾಳಬಯಸುವವ
ಕೇಡು ಬಗೆದವನ ಕ್ಷಮಿಸುವುದೇ ಲೇಸುPractice of patient quality
Retains intact integrity.ತಮಿಳು ವ್ಯಾಖ್ಯಾನ
ஒருவன் சான்றாண்மை தன்னிடமிருந்து நீங்காதிருத்தலை வேண்டுவானாயின், அவன் பொறையுடைமையைத் தன்னிடமிருந்து அழியாமல் காத்துக்கொள்ள வேண்டும்.
-
துறந்தாரின் தூய்மை உடையர் இறந்தார்வாய்இன்னாச்சொல் நோற்கிற் பவர்.Thurandhaarin Thooimai Utaiyar Irandhaarvaai · Innaachchol Norkir Pavarಕೇಡು ಬಗೆವರ ಸುಡುಸೊಲ್ಲ ತಾಳುವವನ
ಸಹನಶೀಲ ಮುನಿವರಿಗಿಂತ ಮೇಲೆಂಬರು.More than ascetics they are pure
Who bitter tongues meekly endure.ತಮಿಳು ವ್ಯಾಖ್ಯಾನ
நன்னெறியைக் கடந்தவரின் கொடிய சொற்களைப் பொறுத்துக் கொள்பவர் இல்லறத்தில் இருப்பவரேனும் துறவியர்போலத் தூய்மை உடையவராவர்.
-
உண்ணாது நோற்பார் பெரியர் பிறர்சொல்லும்இன்னாச்சொல் நோற்பாரின் பின்.Unnaadhu Norpaar Periyar Pirarsollum · Innaachchol Norpaarin Pinಕಡು ತಪಸ್ವಿಯೆಂಬರು ನಿರಾಹಾರ ವ್ರತವಿರುವವನ
ಕಟು ವಚನ ಸಹಿಂಪನ ಅತಿ ಶ್ರೇಷ್ಟನೆಂಬರು.Who fast are great to do penance
Greater are they who bear offence.ತಮಿಳು ವ್ಯಾಖ್ಯಾನ
தம்மைப் பிறர் சொல்லும் கொடிய சொற்களைப் பொறுத்துக் கொள்பவர், உணவைத் தவிர்த்து உற்ற நோன்பை மேற்கொள்ளும் பெரியவரினும் பெரியவர் ஆவர்.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ
ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಕಡು ತಪಸ್ವಿಯೆಂಬರು ನಿರಾಹಾರ ವ್ರತವಿರುವವನ …”
ಉತ್ತರ
B · ಕಟು ವಚನ ಸಹಿಂಪನ ಅತಿ ಶ್ರೇಷ್ಟನೆಂಬರು. · ಕುರಳ್ 160
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಕೇಡು ಬಗೆವರ ಸುಡುಸೊಲ್ಲ ತಾಳುವವನ …”
ಉತ್ತರ
B · ಸಹನಶೀಲ ಮುನಿವರಿಗಿಂತ ಮೇಲೆಂಬರು. · ಕುರಳ್ 159
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಅಗೆದವರ ಧರಣಿಯದು ತಾ ಸಹಿಪಂತೆ …”
ಉತ್ತರ
B · ತೆಗಳ್ವರ ಸಹಿಪುದು ಗುಣದೊಳು ಉತ್ತಮವೆಂಬರು. · ಕುರಳ್ 151
ಒಂದು ವಿಷಯದಿಂದ ಆರಂಭಿಸಿ
- 79. நட்பு · Friendship
- 31. வெகுளாமை · Restraining Anger
- 40. கல்வி · Learning
- 11. செய்ந்நன்றியறிதல் · Gratitude
- 62. ஆள்வினை உடைமை · Manly Effort
- 30. வாய்மை · Veracity
- 16. பொறையுடைமை · The Possession of Patience, Forbearance
- 9. விருந்தோம்பல் · Hospitality
- 104. உழவு · Farming
- 2. வான்சிறப்பு · The Blessing of Rain
ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.
ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0





