ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ · ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ (CICT), ಚೆನ್ನೈ
ಕಾಶಿ ತಮಿಳು ಸಂಗಮಂ 5.0
ಕಾಶಿ ತಮಿಳು ಸಂಗಮಂ 5.0
திருக்குறள் பயில்வோம் · Thirukkural Payilvom – Thirukkural Abhyas Karen · तिरुक्कुरल अभ्यास करें · Let's Learn Thirukkural
ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ (CICT), ಚೆನ್ನೈ · ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ
ಈಗಲೇ ಅರ್ಜಿ ಸಲ್ಲಿಸಿ
ಇಂಟರ್‌ಫೇಸ್‌ನ ಈ ಅನುವಾದವು ಕರಡು ರೂಪದಲ್ಲಿದ್ದು, CICT ಇದನ್ನು ಪರಿಶೀಲಿಸುತ್ತಿದೆ. English
ಹಿಂದಕ್ಕೆ
ತಿರುಕ್ಕುರಳ್

ತಿರುಕ್ಕುರಳ್ ಅಧ್ಯಯನ ಸಂಗಾತಿ

ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.

ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 104. உழவு · Farming

ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು

ತಮಿಳು ಪಠ್ಯವನ್ನು ಕಂಪ್ಯೂಟರ್ ಧ್ವನಿ ಓದುತ್ತದೆ.
  1. சுழன்றும்ஏர்ப் பின்னது உலகம் அதனால்உழந்தும் உழவே தலை.
    Suzhandrumerp Pinnadhu Ulakam Adhanaal · Uzhandhum Uzhave Thalai
    ಹಲಪಿಡಿದು ಉಳುಮೆಗೆಯ್ವದು ಶ್ರಮವೇ ಆದರೂ
    ಜಗದೊಳು ಕೃಷಿಯೇ ಪ್ರಧಾನ ಮತ್ತೆಲ್ಲಕ್ಕೂ ಅದುವೇ ಆಧಾರ.
    Farming though hard is foremost trade
    Men ply at will but ploughmen lead.
    ತಮಿಳು ವ್ಯಾಖ್ಯಾನ

    பிற தொழில்களையெல்லாம் செய்து திரிந்தாலும் உலகம் இறுதியில் ஏருடையார்வழியே செல்லவேண்டும். அதனால் பல துன்பங்களைத் தருமாயினும் உழவே தலைசிறந்த தொழிலாகும்.

  2. ஏரினும் நன்றால் எருவிடுதல் கட்டபின்நீரினும் நன்றதன் காப்பு.
    Erinum Nandraal Eruvitudhal Kattapin · Neerinum Nandradhan Kaappu
    ಹಲಪಿಡಿದು ಉಳುಮೆಗೆಯ್ವದಕ್ಕಿಂತ ಗೊಬ್ಬರ ಹಾಕುವುದು ಲೇಸು;
    ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು.
    Better manure than plough; then weed;
    Than irrigating, better guard.
    ತಮಿಳು ವ್ಯಾಖ್ಯಾನ

    நிலத்தில் விளையும் பயிர்க்கு உழுதலைக்காட்டிலும் எருப்பெய்தல் நல்லது; களையை நீக்கியபின்னர்ப் பயிரைக் காத்தல் நீரிடுவதினும் நல்லது.

  3. உழுவார் உலகத்தார்க்கு ஆணிஅஃ தாற்றாதுஎழுவாரை எல்லாம் பொறுத்து.
    Uzhuvaar Ulakaththaarkku Aaniaq Thaatraadhu · Ezhuvaarai Ellaam Poruththu
    ಉಳುಮೆಗೆಯ್ಬವನು ಜಗಕೆ ಕಡೆಯಾಣಿಯಿದ್ದಂತೆ
    ತೊಳಲುವರೆಲ್ಲರ ಹೊರೆ ಹೊರುವನವನು
    Tillers are linch-pin of mankind
    Bearing the rest who cannot tend.
    ತಮಿಳು ವ್ಯಾಖ್ಯಾನ

    உழுதொழிலைச் செய்ய இயலாது பிற தொழில்களை மேற்கொள்வார் யாவரையும் தாங்குதலால் உழவர்களே உலகத்தாராகிய தேருக்கு அச்சாணியாவர்.

  4. உழுதுண்டு வாழ்வாரே வாழ்வார்மற் றெல்லாம்தொழுதுண்டு பின்செல் பவர்.
    Uzhudhuntu Vaazhvaare Vaazhvaarmar Rellaam · Thozhudhuntu Pinsel Pavar
    ಉಳುಮೆ ಗೆಯ್ದು ಉಂಡು ಜೀವಿಪರೇ ಜೀವಿಸುವರು ಮತ್ತೆಲ್ಲರೂ
    ತೊಳಲ್ದು ಉಂಡು ಹಿಂಬಾಲಿಪರು
    They live who live to plough and eat
    The rest behind them bow and eat.
    ತಮಿಳು ವ್ಯಾಖ್ಯಾನ

    யாவரும் உண்ண உழுதொழிலைச் செய்து அதனால் தாமும் உண்டு வாழ்பவரே உண்மையில் தமக்கு உரியராய் வாழ்பவர்; பிறரெல்லாம் மற்றவரைத் தொழுது, அதனால் தாம் உண்டு அவர் பின் செல்பவர்; அவர் தமக்கு உரியர் அல்லர்.

  5. உழவினார் கைம்மடங்கின் இல்லை விழைவதூஉம்விட்டேம்என் பார்க்கு நிலை.
    Uzhavinaar Kaimmatangin Illai Vizhaivadhooum · Vittemen Paarkku Nilai
    ಉಳುಮೆ ಗೆಯ್ಬವರು ಬಿಡಲು, ಕೈ ಕಟ್ಟಿ ಕೃಷಿ ಜೀವನವ
    ತೊಳಲುವರು; ತೊರೆದವರೂ, ಅಪ್ಪುವರು ಅಸ್ಥಿರತೆಯ.
    Should ploughmen sit folding their hands
    Desire-free monks too suffer wants.
    ತಮಿಳು ವ್ಯಾಖ್ಯಾನ

    உழவரது கை உழுதொழிலைச் செய்யாது மடங்குமானால், ‘யாவரும் விரும்புவதையெல்லாம் யாம் துறந்துவிட்டோம்’ என்பார்க்கு அத்துறவறத்தில் நிற்றல் இயலாது.

  6. செல்லான் கிழவன் இருப்பின் நிலம்புலந்துஇல்லாளின் ஊடி விடும்.
    Sellaan Kizhavan Iruppin Nilampulandhu · Illaalin Ooti Vitum
    ಭೂಮಿಗೊಡೆಯ, ಬೇಕೆಂಬುದ ನೀಡದೆ ನೆಲಕ್ಕೆ ಸೋಮಾರಿಯಾಗಿರೆ
    ಭೂಮಿ ಅಲಕ್ಷಿಪುದು ಉಪೇಕ್ಷಿತ ಪತ್ನಿಯಂತೆ.
    If landsmen sit sans moving about
    The field like wife will sulk and pout.
    ತಮಿಳು ವ್ಯಾಖ್ಯಾನ

    நிலத்திற்கு உரியவன் அதை நாள்தோறும் சென்று பார்த்துச் செய்யவேண்டியதைச் செய்யாது இருந்தால் அந்நிலமானது அவனுடைய மனைவிபோல ஊடுதலைச் செய்யும்.

  7. பலகுடை நீழலும் தங்குடைக்கீழ்க் காண்பர்அலகுடை நீழ லவர்.
    Palakutai Neezhalum Thangutaikkeezhk Kaanpar · Alakutai Neezha Lavar
    ಕೃಷಿ ಕರ್ಮದಿ ಬೆಳೆದ ಧಾನ್ಯದ ಸತ್ತಿಗೆಯ ನೆರಳಲಿ
    ರಕ್ಷಣೆ ಪಡೆದಿದೆ ಹಲವು ಅರಸರ ಸತ್ತಿಗೆ.
    Who have the shade of cornful crest
    Under their umbra umbrellas rest.
    ತಮಿಳು ವ್ಯಾಖ್ಯಾನ

    உழுதொழிலால் நெல்லினை உடையவராய், இரப்போர்க்கு ஈயும் தண்ணளி உடையார், பல வேந்தர்களின் குடைநிழலில் உள்ள நிலம் முழுவதையும் தம் வேந்தனின் குடையின் கீழ்க்காண்பர்.

  8. இரவார் இரப்பார்க்கொன்று ஈவர் கரவாதுகைசெய்தூண் மாலை யவர்.
    Iravaar Irappaarkkondru Eevar Karavaadhu · Kaiseydhoon Maalai Yavar
    ಉಳುವವನು ಎಂದೂ ಕೈಚಾಚಿ ಬೇಡನು
    ಬೇಡುವವರಿಗೆ ಕೊಟ್ಟು ಆನಂದಿಪನು ಅವನು.
    Who till and eat, beg not; nought hide
    But give to those who are in need.
    ತಮಿಳು ವ್ಯಾಖ್ಯಾನ

    தம் கையால் உழுதுண்டலைச் செய்யும் இயல்புடைய உழவர் பிறரிடம் இரக்கமாட்டார்; தம்மிடம் இரப்பார்க்கு அவர் வேண்டிய ஒன்றை மறைக்காது கொடுப்பர்.

  9. இலமென்று அசைஇ இருப்பாரைக் காணின்நிலமென்னும் நல்லாள் நகும்.
    Ilamendru Asaii Iruppaaraik Kaanin · Nilamennum Nallaal Nakum
    ಇಲವೆಂದು ಸೋಮಾರಿಯಾಗಿ ತಿರಿವವರ ಕಾಣಲು
    ನೆಲವೆಂಬ ಭೂತಾಯಿ ನಗುವಳು ಅವರ ಅಜ್ಞಾನವಕಂಡು.
    Fair good earth will laugh to see
    Idlers pleading poverty.
    ತಮಿಳು ವ್ಯಾಖ್ಯಾನ

    ‘யாம் வறுமை உடையவர்’ என்று கூறிச் சோம்பியிருப்பாரைப் பார்த்தால் நிலமகள் என்று போற்றப்படும் நல்லவள் தன்னுள்ளே நகைசெய்வாள்.

  10. தொடிப்புழுதி கஃசா உணக்கின் பிடித்தெருவும்வேண்டாது சாலப் படும்.
    Thotippuzhudhi Kaqsaa Unakkin Pitiththeruvum · Ventaadhu Saalap Patum
    ಒಂದು ಫಲ ಧೂಳು ಕಾಲ್ಫಲವಾಗುವಂತೆ, ಉಳುಮೆಗೆಯ್ದು ಕಾಯ್ದ ಭೂಮಿ
    ಒಂದು ಹಿಡಿ ಗೊಬ್ಬರವನೂ ಬೇಡದೆ, ಬೆಳೆಯುವುದು.
    Moulds dried to quarter-dust ensure
    Rich crops without handful manure.
    ತಮಿಳು ವ್ಯಾಖ್ಯಾನ

    நிலத்தை உழுபவன் ஒருபலம் அளவுள்ள புழுதியைக் கால்பலமாகக் குறையும்வண்ணம் அதனைக் காயவிடுவானானால், அந்நிலத்தில் விளையும் பயிர் ஒருபிடியில் அடங்கும் எருவும் வேண்டாமல் மிக்க விளைச்சலைத் தரும்.

  11. ஏரின் உழாஅர் உழவர் புயல்என்னும்வாரி வளங்குன்றிக் கால்.
    Erin Uzhaaar Uzhavar Puyalennum · Vaari Valangundrik Kaal
    ಹಲ ಪಿಡಿದು ಉಳರು ಅವರು
    ರೈತರು ಬಿರುಗಾಳಿಯೆಂಬ ವರ್ಷವಿಂದು ಬತ್ತಿದರೆ
    Unless the fruitful shower descend,
    The ploughman's sacred toil must end.
    ತಮಿಳು ವ್ಯಾಖ್ಯಾನ

    மழையென்னும் வருவாய் தன் பயன் குறையுமானால், உழவர்கள் ஏரால் உழுதலைச் செய்யமாட்டார்.

  12. வில்லேர் உழவர் பகைகொளினும் கொள்ளற்கசொல்லேர் உழவர் பகை.
    Viller Uzhavar Pakaikolinum Kollarka · Soller Uzhavar Pakai
    ಎದುರಿಸು ಬಿಲ್ಲು ಬಾಣ ಪಿಡಿದ ಯೋಧನ
    ಎದುರಿಸದಿರು ಶಬ್ಧ ಬಾಣ ತೊಡುವ ನಾಲಿಗೆಯುಳ್ಳವನ.
    Incur the hate of bow-ploughers
    But not the hate of word-ploughers.
    ತಮಿಳು ವ್ಯಾಖ್ಯಾನ

    ஒருவன் வில்லை ஏராகவுடைய உழவரோடு பகைகொண்டான் ஆயினும், சொல்லை ஏராகவுடைய உழவரோடு பகைகொள்ளல் கூடாது.

ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ

ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.

  1. ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.

    “ಉಳುಮೆಗೆಯ್ಬವನು ಜಗಕೆ ಕಡೆಯಾಣಿಯಿದ್ದಂತೆ …”

    1. ರಕ್ಷಣೆ ಪಡೆದಿದೆ ಹಲವು ಅರಸರ ಸತ್ತಿಗೆ.
    2. ತೊಳಲುವರೆಲ್ಲರ ಹೊರೆ ಹೊರುವನವನು
    3. ಒಂದು ಹಿಡಿ ಗೊಬ್ಬರವನೂ ಬೇಡದೆ, ಬೆಳೆಯುವುದು.
    4. ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು.
    ಉತ್ತರ

    B · ತೊಳಲುವರೆಲ್ಲರ ಹೊರೆ ಹೊರುವನವನು · ಕುರಳ್ 1032

  2. ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.

    “ಉಳುಮೆ ಗೆಯ್ಬವರು ಬಿಡಲು, ಕೈ ಕಟ್ಟಿ ಕೃಷಿ ಜೀವನವ …”

    1. ತೊಳಲುವರು; ತೊರೆದವರೂ, ಅಪ್ಪುವರು ಅಸ್ಥಿರತೆಯ.
    2. ಜಗದೊಳು ಕೃಷಿಯೇ ಪ್ರಧಾನ ಮತ್ತೆಲ್ಲಕ್ಕೂ ಅದುವೇ ಆಧಾರ.
    3. ರಕ್ಷಣೆ ಪಡೆದಿದೆ ಹಲವು ಅರಸರ ಸತ್ತಿಗೆ.
    4. ಒಂದು ಹಿಡಿ ಗೊಬ್ಬರವನೂ ಬೇಡದೆ, ಬೆಳೆಯುವುದು.
    ಉತ್ತರ

    A · ತೊಳಲುವರು; ತೊರೆದವರೂ, ಅಪ್ಪುವರು ಅಸ್ಥಿರತೆಯ. · ಕುರಳ್ 1036

  3. ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.

    “ಹಲಪಿಡಿದು ಉಳುಮೆಗೆಯ್ವದಕ್ಕಿಂತ ಗೊಬ್ಬರ ಹಾಕುವುದು ಲೇಸು; …”

    1. ಭೂಮಿ ಅಲಕ್ಷಿಪುದು ಉಪೇಕ್ಷಿತ ಪತ್ನಿಯಂತೆ.
    2. ತೊಳಲುವರೆಲ್ಲರ ಹೊರೆ ಹೊರುವನವನು
    3. ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು.
    4. ತೊಳಲ್ದು ಉಂಡು ಹಿಂಬಾಲಿಪರು
    ಉತ್ತರ

    C · ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು. · ಕುರಳ್ 1038

ಅಭ್ಯಾಸ ಪರೀಕ್ಷೆ →

ಒಂದು ವಿಷಯದಿಂದ ಆರಂಭಿಸಿ

ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.

ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0

ಉಪಕ್ರಮ Government of India ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ
ಅನುಷ್ಠಾನ ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ (CICT), ಚೆನ್ನೈ