ತಿರುಕ್ಕುರಳ್ ಅಧ್ಯಯನ ಸಂಗಾತಿ
ನಿಮ್ಮದೇ ಭಾಷೆಯಲ್ಲಿ ಯಾವುದೇ ವಿಷಯದ ಬಗ್ಗೆ ಕೇಳಿ (ಸ್ನೇಹ, ಕೋಪ, ವಿದ್ಯೆ, ಪರಿಶ್ರಮ, ಸತ್ಯ); ಅಧ್ಯಯನ ಸಂಗಾತಿಯು ಆ ವಿಷಯದ ಬಗ್ಗೆ ಹೇಳುವ ತಿರುಕ್ಕುರಳ್‌ನ ಕುರಳ್‌ಗಳನ್ನು ಅವುಗಳ ಅನುವಾದ, ತಮಿಳು ವ್ಯಾಖ್ಯಾನ ಮತ್ತು ತಮಿಳಿನಲ್ಲಿ ವಾಚನದೊಂದಿಗೆ ಹುಡುಕಿ ಕೊಡುತ್ತದೆ.
ತಿರುಕ್ಕುರಳ್ ಈ ಬಗ್ಗೆ ಹೇಳುವುದು ಈ ಅಧ್ಯಾಯದಲ್ಲಿ 104. உழவு · Farming
ನಿಮ್ಮ ಪ್ರಶ್ನೆಗೆ ಅತ್ಯಂತ ಹತ್ತಿರದ ಕುರಳ್‌ಗಳು
-
சுழன்றும்ஏர்ப் பின்னது உலகம் அதனால்உழந்தும் உழவே தலை.Suzhandrumerp Pinnadhu Ulakam Adhanaal · Uzhandhum Uzhave Thalaiಹಲಪಿಡಿದು ಉಳುಮೆಗೆಯ್ವದು ಶ್ರಮವೇ ಆದರೂ
ಜಗದೊಳು ಕೃಷಿಯೇ ಪ್ರಧಾನ ಮತ್ತೆಲ್ಲಕ್ಕೂ ಅದುವೇ ಆಧಾರ.Farming though hard is foremost trade
Men ply at will but ploughmen lead.ತಮಿಳು ವ್ಯಾಖ್ಯಾನ
பிற தொழில்களையெல்லாம் செய்து திரிந்தாலும் உலகம் இறுதியில் ஏருடையார்வழியே செல்லவேண்டும். அதனால் பல துன்பங்களைத் தருமாயினும் உழவே தலைசிறந்த தொழிலாகும்.
-
ஏரினும் நன்றால் எருவிடுதல் கட்டபின்நீரினும் நன்றதன் காப்பு.Erinum Nandraal Eruvitudhal Kattapin · Neerinum Nandradhan Kaappuಹಲಪಿಡಿದು ಉಳುಮೆಗೆಯ್ವದಕ್ಕಿಂತ ಗೊಬ್ಬರ ಹಾಕುವುದು ಲೇಸು;
ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು.Better manure than plough; then weed;
Than irrigating, better guard.ತಮಿಳು ವ್ಯಾಖ್ಯಾನ
நிலத்தில் விளையும் பயிர்க்கு உழுதலைக்காட்டிலும் எருப்பெய்தல் நல்லது; களையை நீக்கியபின்னர்ப் பயிரைக் காத்தல் நீரிடுவதினும் நல்லது.
-
உழுவார் உலகத்தார்க்கு ஆணிஅஃ தாற்றாதுஎழுவாரை எல்லாம் பொறுத்து.Uzhuvaar Ulakaththaarkku Aaniaq Thaatraadhu · Ezhuvaarai Ellaam Poruththuಉಳುಮೆಗೆಯ್ಬವನು ಜಗಕೆ ಕಡೆಯಾಣಿಯಿದ್ದಂತೆ
ತೊಳಲುವರೆಲ್ಲರ ಹೊರೆ ಹೊರುವನವನುTillers are linch-pin of mankind
Bearing the rest who cannot tend.ತಮಿಳು ವ್ಯಾಖ್ಯಾನ
உழுதொழிலைச் செய்ய இயலாது பிற தொழில்களை மேற்கொள்வார் யாவரையும் தாங்குதலால் உழவர்களே உலகத்தாராகிய தேருக்கு அச்சாணியாவர்.
-
உழுதுண்டு வாழ்வாரே வாழ்வார்மற் றெல்லாம்தொழுதுண்டு பின்செல் பவர்.Uzhudhuntu Vaazhvaare Vaazhvaarmar Rellaam · Thozhudhuntu Pinsel Pavarಉಳುಮೆ ಗೆಯ್ದು ಉಂಡು ಜೀವಿಪರೇ ಜೀವಿಸುವರು ಮತ್ತೆಲ್ಲರೂ
ತೊಳಲ್ದು ಉಂಡು ಹಿಂಬಾಲಿಪರುThey live who live to plough and eat
The rest behind them bow and eat.ತಮಿಳು ವ್ಯಾಖ್ಯಾನ
யாவரும் உண்ண உழுதொழிலைச் செய்து அதனால் தாமும் உண்டு வாழ்பவரே உண்மையில் தமக்கு உரியராய் வாழ்பவர்; பிறரெல்லாம் மற்றவரைத் தொழுது, அதனால் தாம் உண்டு அவர் பின் செல்பவர்; அவர் தமக்கு உரியர் அல்லர்.
-
உழவினார் கைம்மடங்கின் இல்லை விழைவதூஉம்விட்டேம்என் பார்க்கு நிலை.Uzhavinaar Kaimmatangin Illai Vizhaivadhooum · Vittemen Paarkku Nilaiಉಳುಮೆ ಗೆಯ್ಬವರು ಬಿಡಲು, ಕೈ ಕಟ್ಟಿ ಕೃಷಿ ಜೀವನವ
ತೊಳಲುವರು; ತೊರೆದವರೂ, ಅಪ್ಪುವರು ಅಸ್ಥಿರತೆಯ.Should ploughmen sit folding their hands
Desire-free monks too suffer wants.ತಮಿಳು ವ್ಯಾಖ್ಯಾನ
உழவரது கை உழுதொழிலைச் செய்யாது மடங்குமானால், ‘யாவரும் விரும்புவதையெல்லாம் யாம் துறந்துவிட்டோம்’ என்பார்க்கு அத்துறவறத்தில் நிற்றல் இயலாது.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ
ಪ್ರತಿ ಕುರಳ್‌ನ ಎರಡನೇ ಸಾಲನ್ನು ಆಯ್ಕೆ ಮಾಡಿ, ನಂತರ ಉತ್ತರವನ್ನು ತೆರೆದು ನೋಡಿ.
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಉಳುಮೆಗೆಯ್ಬವನು ಜಗಕೆ ಕಡೆಯಾಣಿಯಿದ್ದಂತೆ …”
ಉತ್ತರ
B · ತೊಳಲುವರೆಲ್ಲರ ಹೊರೆ ಹೊರುವನವನು · ಕುರಳ್ 1032
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಉಳುಮೆ ಗೆಯ್ಬವರು ಬಿಡಲು, ಕೈ ಕಟ್ಟಿ ಕೃಷಿ ಜೀವನವ …”
ಉತ್ತರ
A · ತೊಳಲುವರು; ತೊರೆದವರೂ, ಅಪ್ಪುವರು ಅಸ್ಥಿರತೆಯ. · ಕುರಳ್ 1036
-
ಈ ಕುರಳ್‌ನ ಸರಿಯಾದ ಎರಡನೇ ಸಾಲನ್ನು ಆಯ್ಕೆ ಮಾಡಿ. Choose the correct second line of this couplet.
“ಹಲಪಿಡಿದು ಉಳುಮೆಗೆಯ್ವದಕ್ಕಿಂತ ಗೊಬ್ಬರ ಹಾಕುವುದು ಲೇಸು; …”
ಉತ್ತರ
C · ಬೆಳೆವ ಪೈರಿಗೆ ನೀರು ಹಾಯಿಸುವ ಬದಲು, ಕಳೆಕಿತ್ತು ಹುಳು ಬಾರದಂತೆ ಮದ್ದು ಹಾಕಿ ರಕ್ಷಿಪುದು ಲೇಸು. · ಕುರಳ್ 1038
ಒಂದು ವಿಷಯದಿಂದ ಆರಂಭಿಸಿ
- 79. நட்பு · Friendship
- 31. வெகுளாமை · Restraining Anger
- 40. கல்வி · Learning
- 11. செய்ந்நன்றியறிதல் · Gratitude
- 62. ஆள்வினை உடைமை · Manly Effort
- 30. வாய்மை · Veracity
- 16. பொறையுடைமை · The Possession of Patience, Forbearance
- 9. விருந்தோம்பல் · Hospitality
- 104. உழவு · Farming
- 2. வான்சிறப்பு · The Blessing of Rain
ಅಧ್ಯಯನ ಸಂಗಾತಿಯು ನಿಮ್ಮ ಪದಗಳನ್ನು ಪೋರ್ಟಲ್‌ನದೇ ತಿರುಕ್ಕುರಳ್ ಅನುವಾದಗಳು ಮತ್ತು ವ್ಯಾಖ್ಯಾನಗಳೊಂದಿಗೆ ಹೊಂದಿಸುತ್ತದೆ. ಅದು ತಾನಾಗಿ ಯಾವ ಪಠ್ಯವನ್ನೂ ಬರೆಯುವುದಿಲ್ಲ, ಮತ್ತು ನಿಮ್ಮ ಪ್ರಶ್ನೆ ಪೋರ್ಟಲ್‌ನಲ್ಲೇ ಉಳಿಯುತ್ತದೆ. ಇದನ್ನು ಉಚಿತವಾಗಿ ಬಳಸಬಹುದು, ಎಲ್ಲ 23 ಭಾಷೆಗಳಲ್ಲಿ.
ಅನುವಾದಗಳು © ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ, ಚೆನ್ನೈ · CC BY 4.0





